ಡಿಜಿಟಲ್ ಓಟರ್ ಐಡಿ ಪಡೆಯುವುವುದು ಹೇಗೆ?
ಡಿಜಿಟಲ್ ಓಟರ್ ಐಡಿ ಪಡೆಯುವುದು ಹೇಗೆಂದು ತಿಳಿಯೋಣ ಬನ್ನಿ,
ಇದನ್ನು ಮೊಬೈಲ್ ಹಾಗು ಕಂಪ್ಯೂಟರಲ್ಲು ಕೂಡ ತೆಗೆದುಕೊಳ್ಳಬಹುದು
ಮೊದಲಿಗೆ
- ಗೂಗಲ್ ಓಪನ್ ಮಾಡಿ
- ಸರ್ಚ್ ಬಾರಲ್ಲಿ nvsp.in ಎಂದು ಟೈಪ್ ಮಾಡಿ
ಈ ವೆಬ್ ಸೈಟಲ್ಲಿ ಓಟರ್ ಐಡಿಗೆ ಸಂಭಂದಿಸಿದ ಪ್ರತಿಯೊಂದು ಮಾಹಿತಿಯನ್ನು ಪಡೆಯ ಬಹುದಾಗಿದೆ
ಈ ಒಂದು ವೆಬ್ಸೈಟ್ ನ ಬಲ ಭಾಗದಲ್ಲಿLogin ಎನ್ನುವ ಬಟನ್ ಇದೆ ಅದನ್ನು ಕ್ಲಿಕ್ ಮಾಡಿ
ಇದರಲ್ಲಿ ನೀವು ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಿ
ಹೇಗೆಂದರೆ
ನಿಮ್ಮ ಮೊಬೈಲ್ ನಂಬರ್ ಹಾಕಿ
ಒಂದು ಕ್ಯಾಪ್ಚ ಕೋಡ್ ಹಾಕಿರುತ್ತಾರೆ ಅದನ್ನು ಹಾಕಿ
ನಿಮ್ಮ ನಂಬರ್ ಗೆ ಒಂದು OTP ಬರುತ್ತದೆ ಅದನ್ನು ಹಾಕಿ
ನಂತರ Verify ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ
Email ID
Voter ID card number
Create password
ಮಾಡಿದ ನಂತರ Register ಮೇಲೆ ಕ್ಲಿಕ್ ಮಾಡಿ
ಪುನಃ login ಮೇಲೆ ಕ್ಲಿಕ್ ಮಾಡಿ
ನಿಮ್ಮ ಮೊಬೈಲ್ ನಂಬರ್ ಹಾಗು
ಪಾಸ್ ವರ್ಡ್ ಹಾಕಿ
ಮತ್ತೆ ಕೊಟ್ಟಿರುವ ಕ್ಯಾಪ್ಚಾ ಕೋಡ್ ಹಾಕಿ
Login ಮೇಲೆ ಕ್ಲಿಕ್ ಮಾಡಿದರೆ ಲಾಗಿನ್ ಆಗುತ್ತದೆ
ಬಳಿಕ ಬಂದಿರುವ ಹೊಸ ಪೇಜ್ನಲ್ಲಿ Download E Kyc
ಮಾಡಿ , ಅನಂತರ
ಓಟರ್ ಕಾರ್ಡ್ ನಂಬರ್ ಹಾಕಿ
ಸ್ಟೇಟ್ಸ್ ಸೆಲೆಕ್ಟ್ ಮಾಡಿ
ಸರ್ಚ್ ಮಾಡಿ
ನಂತರ ನಿಮ್ಮ ಸಂಕ್ಷಿಪ್ತ ವರದಿ ಬರುತ್ತದೆ ಹಾಗು ಓಟರ್ ಕಾರ್ಡ್ ಗೆ ಕೊಟ್ಟಿರುವ ಮೊಬೈಲ್ ನಂಬರಿಗೆ ಒಂದು OTP ಬರುತ್ತದೆ,OTP ಹಾಕಿ Verifyಮಾಡಿ ಆದ ನಂತರ ಕ್ಯಾಪ್ಚಾ ಕೋಡ್ ಹಾಕಿ, ಕೊನೆಯದಾಗಿ DOWNLOAD E EPIC ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಓಟರ್ ಐಡಿ ಬರುತ್ತದೆ ಅದನ್ನು ಪ್ರಿಂಟ್ ಹಾಕಿಸಿ ಇಲ್ಲವೇ ಮೊಬೈಲ್ ಲಿ ಸೇವ್ ಮಾಡಿಕೊಳ್ಳಿ.
ವಿಶೇಷ ಸೂಚನೆ: ಈ ಹೊಸ ಕಾರ್ಡ್ ನವೆಂಬರ್ 2020 ರಿಂದ ಯಾರು ಹೊಸದಾಗಿ ಕಾರ್ಡ್ ಮಾಡಿಸಿರುತ್ತಾರೊ ಅವರಿಗೆ ಮಾತ್ರ ಕೆಲವು ದಿನಗಳ ನಂತರ ಎಲ್ಲ ಕಾರ್ಡ್ ಗಳನ್ನು ಪಡೆಯಬಹುದಾಗಿದೆ



No comments:
Post a Comment