ಅಂತಿಮ ಮತದಾರರ ಪಟ್ಟಿ (ವೋಟರ್ ಲೀಸ್ಟ್) ಡೌನ್ ಲೋಡ್ ಮಾಡುವದು ಹೇಗೆ?
ನಮಸ್ಕಾರ ಸ್ನೇಹಿತರೆ ಕರ್ನಾಟಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು
ಚುನಾವಣಾ ವೇಳಾಪಟ್ಟಿ ಈ ಕೆಳಕಂಡಂತಿವೆ
ಕರ್ನಾಟಕ ಚುನಾವಣಾ ವೇಳಾಪಟ್ಟಿ 2023
ಅಧಿಸೂಚನೆಯ ದಿನಾಂಕ ಏಪ್ರಿಲ್ 13, 2023
ನಾಮನಿರ್ದೇಶನವನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20, 2023
ನಾಮನಿರ್ದೇಶನದ ಪರಿಶೀಲನೆ ಏಪ್ರಿಲ್ 21, 2023
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24, 2023
ಮತದಾನದ ದಿನಾಂಕ ಮೇ 10, 2023
ಎಣಿಕೆಯ ದಿನಾಂಕ (ಫಲಿತಾಂಶ) ಮೇ 13, 2023.
ಈ ರೀತಿ ಇದ್ದು ನಿಮ್ಮ ಗ್ರಾಮದ ಮತದಾರರ ಪಟ್ಟಿ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತದಾರರ ಪಟ್ಟಿ
ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ,
ಮತ್ತೆ ನಿಮ್ಮ ತಾಲ್ಲೂಕು ಆಯ್ಕೆ ಮಾಡಿ ,ನಂತರ ನಿಮ್ಮ ಊರನ್ನು ಆಯ್ಕೆ ಮಾಡಿದರೆ ನಿಮಗೆ ಒಂದು ಪೇಜ್ ತೆರೆಯುತ್ತದೆ ಅಲ್ಲಿ ಒಂದು ಕ್ಯಾಪ್ಚ ವನ್ನು ಎಂಟ್ರಿ ಮಾಡಿದರೆ
ನಿಮ್ಮ ಮತದಾರರ ಪಟ್ಟಿ ಡೌನ್ ಲೋಡ್ ಮಾಡಬಹುದು
No comments:
Post a Comment