Search This Blog

Tuesday, August 31, 2021

ಕೇವಲ 40ಸಾವಿರ ಒಳಗಿನ ಬೆಸ್ಟ್ ಲ್ಯಾಪ್ ಟಾಪ್ ಗಳು!


ಕೇವಲ 40ಸಾವಿರ ಒಳಗಿನ ಬೆಸ್ಟ್ ಲ್ಯಾಪ್ ಟಾಪ್ ಗಳು!

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್ ಒಂದು ಪ್ರಮುಖ ವಸ್ತುವಾಗಿಬಿಟ್ಟಿದೆ , ಯಾಕೆಂದರೆ ದೇಶದಲ್ಲಿ ಕೊರೊನ ಮಹಾಮಾರಿ ಬಂದಾಗಿನಿಂದ ಕೆಲವು ಕಂಪನಿಗಳು WORK FROM HOME ಮತ್ತು ವಿದ್ಯಾರ್ಥಿಗಳಿಗೆ ONLINE CLASS ಇಂದಾಗಿ ಲ್ಯಾಪ್‌ಟಾಪ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಅವುಗಳಲ್ಲಿ ಈ ನಾಲ್ಕು ಪ್ರಮುಖ ಕಂಪನಿಯ ಲ್ಯಾಪ್‌ಟಾಪ್ ಗಳಬಗ್ಗೆ ಸಂಕ್ಷಿಪ್ತ ವರದಿಯನ್ನು ಇಲ್ಲಿ ಬಿತ್ತರಿಸಲಾಗಿದೆ

1) ACER ASPIRE 5





  • DISPLAY: 14" Inches FHD
  • RAM: 8GB
  • STORAGE : 1TB HDD
  • CPU : Intel i3 10th Gen
  • OS : Windows 10 Home
  • BATTERY: Up to 11.5Hours + Type - C
  • PRICE: 39,490₹


2) ASUS X515


  • DISPLAY: 15 Inches FHD
  • RAM: 8GB
  • STORAGE : 512GB SSD
  • CPU : Intel i3 10th Gen
  • OS : Windows 10 Home
  • Finger print sensor + Type C
  • PRICE: 39,990₹
3) DELL VOSTRO



  • DISPLAY: 14 Inches FHD
  • RAM: 8GB
  • STORAGE : 1TB HDD
  • CPU : Intel i3 10th Gen
  • OS : Windows 10 Home
  • BATTERY: Up to 11.5 Hours
  • PRICE: 39,650₹

4) HP 15 S



  • DISPLAY: 15.6Inches FHD
  • RAM: 8GB
  • STORAGE : 1TB HDD
  • CPU : Intel i3 10th Gen
  • OS : Windows 10 Home
  • BATTERY: Up to 12 Hours
  • PRICE: 41,990₹

No comments:

ಹೊಸ ವೋಟರ್ ಲೀಸ್ಟ್ ಡೌನ್ ಲೋಡ್ ಮಾಡುವದು ಹೇಗೆ?

ಅಂತಿಮ ಮತದಾರರ ಪಟ್ಟಿ (ವೋಟರ್ ಲೀಸ್ಟ್) ಡೌನ್ ಲೋಡ್ ಮಾಡುವದು ಹೇಗೆ ?     ನಮಸ್ಕಾರ ಸ್ನೇಹಿತರೆ ಕರ್ನಾಟಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಚುನಾವಣಾ ವೇಳಾಪಟ್...