Search This Blog

Thursday, September 16, 2021

How to Earn money in sharechat in Kannada


 

ಶೇರ್ ಚಾಟ್ ಇಂದ ಹಣ ಗಳಿಸುವುದು ಹೇಗೆ?

1)ಶೇರ್ ಚಾಟ್ ಇಂದ ಮೊದಲ ಬಾರಿಗೆ ನಿಮ್ಮ ಲಿಂಕ್ ಇಂದ Install ಮಾಡಿ Sign up ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಒಂದು ನಗದು ರೂಪದ Envelopeಗಳಿಸಬಹುದು 


2) ನೀವು 30 ದಿನದಲ್ಲಿ 20000 ಜನರನ್ನು Refer ಮಾಡಬಹುದು


3) ನಿಮ್ಮ ಮೊದಲ ಎರಡುReferal ಇಂದ ನೀವು ಗೋಲ್ಡನ್ ಲಿಫಾಫ ಅನ್ನು ಸಹ ಪಡೆಯುತ್ತೀರಿ ಅಲ್ಲಿ ನೀವು 1ಲಕ್ಷದವರೆಗೆ ಗಳಿಸಬಹುದು


4) ನಿಮ್ಮ ಸ್ನೇಹಿತ Sign upಮಾಡಿದ 1ಗಂಟೆಯೊಳಗೆ ನೀವು ನಗದು ಎನ್ವೊಲಪ್ ಪಡೆಯುತ್ತೀರಿ. ನಗದು ಎನ್ವೊಲಪ್ ಅನ್ನು 4 ದಿನದಲ್ಲಿ ತೆರೆಯಲಾಗುತ್ತದೆ


5) ಸೈನ್ ಅಪ್ ಮಾಡಿದ ನಿಮ್ಮ ಸ್ನೇಹಿತ ಶೇರ್ ಚಾಟ್ ಬಳಸಿದರೆ ಪ್ರತಿ ರೆಫರಲ್ ಇಂದ ನೀವು 40₹ ಪಡೆಯಬಹುದು, ನಿಮ್ಮ ಸ್ನೇಹಿತ ಶೇರ್ ಚಾಟನ್ನು ಕಡಿಮೆ ಬಳಸಿದರೆ ನಿಮಗೆ 0-20₹ ಗಳಿಸುತ್ತೀರಿ.

Sharechat App

App Download ಆದ ನಂತರ 

ಅದರಲ್ಲಿ 


ಈ ಬಟನ್ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗುತ್ತದೆ.

Video Link

No comments:

ಹೊಸ ವೋಟರ್ ಲೀಸ್ಟ್ ಡೌನ್ ಲೋಡ್ ಮಾಡುವದು ಹೇಗೆ?

ಅಂತಿಮ ಮತದಾರರ ಪಟ್ಟಿ (ವೋಟರ್ ಲೀಸ್ಟ್) ಡೌನ್ ಲೋಡ್ ಮಾಡುವದು ಹೇಗೆ ?     ನಮಸ್ಕಾರ ಸ್ನೇಹಿತರೆ ಕರ್ನಾಟಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಚುನಾವಣಾ ವೇಳಾಪಟ್...